ಸೊಸೆ ತಂದ ಸೌಭಾಗ್ಯ ಚಿತ್ರವನ್ನು ೧೨ ಏಪ್ರಿಲ್ ೧೯೭೭ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರವಾಗಿದೆ. ಎ.ವಿ.ಶೇಷಗಿರರಾವ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಮಂಜುಳ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಹಾಡುಗಳು == ರವಿ ವರ್ಮನ - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್ ಓ ಹೆಣ್ಣೆ ನಿಲ್ಲು ಅಲ್ಲೆ - ಎಸ್.ಪಿ.ಬಾಲಸುಭ್ರಮಣ್ಯಂ ಯಾಕೆ ಆವಸರವು ಹೇಳು - ಎಸ್.ಜಾನಕಿ